Karnataka BJP president B.S.Yeddyurappa met senior party leader S.M.Krishna in Bengaluru. Yeddyurappa requested S.M.Krishna to campaign for Lok Sabha Election 2019.<br /><br /><br />ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಭೇಟಿ ಮಾಡಲಾಗಿದೆ.